• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮೀಟರ್‌ ಬಡ್ಡಿ ಕಿರುಕುಳ: ವ್ಯಕ್ತಿ ನೇಣಿಗೆ ಶರಣು

Sep 11 2024, 01:05 AM IST
ಮೀಟರ್‌ ಬಡ್ಡಿ ಕಿರುಕುಳ: ವ್ಯಕ್ತಿ ನೇಣಿಗೆ ಶರಣು

ಬಡ್ಡಿ ಕಿರುಕುಳ ನೀಡಿದ 23 ಜನರ ಬಂಧನ

Sep 02 2024, 02:01 AM IST
ಅಸಲು-ಬಡ್ಡಿ ಪಾವತಿಸಿದರೂ, ಮೀಟರ್ ಬಡ್ಡಿ ಹಾಕಿ ಅದನ್ನೂ ಪಾವತಿಸಲು ಮಾನಸಿಕ ಕಿರುಕುಳ ನೀಡುವುದು ಕಾನೂನು ಬಾಹಿರ ಕೃತ್ಯವಾಗಿದೆ. ನೊಂದವರು ಠಾಣೆಗೆ ದೂರು ನೀಡಬೇಕೆಂದು ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ.

ಅಳ್ನಾವರದಲ್ಲಿ ಎಲ್ಲೆ ಮೀರಿದ ಬಡ್ಡಿ ಮಾಫಿಯಾ!

Aug 29 2024, 12:46 AM IST
ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳ ಮೂಲಕ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದರೆ, ಇನ್ನೂ ಕೆಲವು ಸಂಸ್ಥೆಗಳು ಸಾಲದ ಹೆಸರಿನಲ್ಲಿ ಜನರ ರಕ್ತವನ್ನೇ ಹೀರುತ್ತಿವೆ. ಅದರಲ್ಲೂ ಪಟ್ಟಣಗಳಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರುವ ಬೇರೆ ರಾಜ್ಯದ ಸ್ಮಾಲ್‌ ಫೈನಾನ್ಸ್‌ಗಳು ಸಾಲಗಾರರಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ಮನೆ, ಹೊಲಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತಿವೆ.

ಮೀಟರ್‌ ಬಡ್ಡಿ ತಡೆಗೆ ಟಾಸ್ಕ್‌ಪೋರ್ಸ್‌ ರಚನೆಗೆ ಜಿಲ್ಲಾಡಳಿತ ಚಿಂತನೆ

Aug 28 2024, 12:46 AM IST
ಬಡ್ಡಿ ವ್ಯವಹಾರದಲ್ಲಿ ಬಹುತೇಕ ಸಾಲ ಪಡೆದವರು ದೂರು ಕೊಡುವುದಿಲ್ಲ. ಸಹಕಾರ ಇಲಾಖೆಯಲ್ಲಿ ಯಾರ್‍ಯಾರು ಫೈನಾನ್ಸ್‌ ಮಾಡುವುದಾಗಿ ಹೇಳಿ ಲೈಸನ್ಸ್‌ ಪಡೆದಿದ್ದಾರೋ? ಯಾವ್ಯಾವ ಊರಿನವರು ಎಂಬುದನ್ನು ಪತ್ತೆ ಹಚ್ಚಿ ಅವರೆಲ್ಲ ಎಷ್ಟೆಷ್ಟು ಬಡ್ಡಿ ಆಕರಿಸುತ್ತಾರೆ ಎಂಬುದನ್ನು ಟಾಸ್ಕ್‌ಫೋರ್ಸ್ ಪರಿಶೀಲನೆ ನಡೆಸಲಿದೆ.

ಹಳ್ಳಿಗಳಿಗೂ ವ್ಯಾಪಿಸಿದ ಮೀಟರ್‌ ಬಡ್ಡಿ ದಂಧೆ!

Aug 27 2024, 01:31 AM IST
ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು ಬಡ್ಡಿ ಮಾಫಿಯಾ ಇದೀಗ ಹಳ್ಳಿಗಳಲ್ಲೂ ಅವ್ಯಾಹತವಾಗಿದೆ ಶುರುವಾಗಿದೆ. ಬಡ್ಡಿ ಕುಳಗಳಿಂದ ಸಾಲ ಪಡೆದ ಬಡವರು ಸಾಲ ಮರುಪಾವತಿಸಲು ಸಾಧ್ಯವಾಗಿದೆ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ.

ಧಾರವಾಡದಲ್ಲೂ ಅಬ್ಬರಿಸುತ್ತಿದೆ ಮೀಟರ್ ಬಡ್ಡಿ ದಂಧೆ!

Aug 26 2024, 01:32 AM IST
. ಧಾರವಾಡದಲ್ಲಿ ಕಲಘಟಗಿ ಟೋಲ್‌ ಬಳಿಯ ಹೋಟೆಲ್‌, ನರೇಂದ್ರ ಬೈಪಾಸ್‌ ಬಳಿಯ ಹೋಟೆಲ್‌ ಸೇರಿದಂತೆ ಧಾರವಾಡದ ಕೆಲವು ಹೋಟೆಲ್‌ಗಳಲ್ಲಿ ನಡೆಯುತ್ತಿರುವ ಜೂಜಾಟ ಸಮಯದಲ್ಲಿ ಈ ಮೀಟರ್‌ ಬಡ್ಡಿ ಬಳಕೆಗೆ ಬರುತ್ತಿದೆ.

ಬಡ್ಡಿ ಮಾಫಿಯಾದಲ್ಲಿ ಮಕ್ಕಳ ಬಳಕೆ ಅವ್ಯಾಹತ!

Aug 25 2024, 01:48 AM IST
ದುಡ್ಡಿನ ರುಚಿ ಹಚ್ಚಿಸಿಕೊಳ್ಳುವ ಮಕ್ಕಳು, ತಾವು ಮನೆಗಳಲ್ಲಿ ಸುಳ್ಳು ಹೇಳಿ ದುಡ್ಡು ಪಡೆದು ಸಾಲಕ್ಕೆ ಬಿಡುತ್ತಾರೆ. ಇದು ಪ್ರಾರಂಭಿಕ ಹಂತ. ಹೀಗೆ ತಾವೂ ಬಡ್ಡಿಗೆ ದುಡ್ಡು ಕೊಡಲು ಆರಂಭಿಸಿ ಮುಂದೆ ಒಂದೆರಡ್ಮೂರು ವರ್ಷವಾಗುತ್ತಲೇ ಅವರೇ ಫೈನಾನ್ಸ್‌ ಮಾಡಲು ಶುರು ಮಾಡುತ್ತಾರೆ.

ಸಂಬಳದ ದಿನ ಗೇಟ್‌ಗೆ ಬರುತ್ತಾರೆ ಬಡ್ಡಿ ಕುಳಗಳು!

Aug 24 2024, 01:16 AM IST
ರೈಲ್ವೆ ಇಲಾಖೆಯಲ್ಲಿರುವ ಕೆಲವರು ಸಹ ನೌಕರರಿಗೆ ಬಡ್ಡಿ ನೀಡುವ ಜತೆಗೆ ಬೇರೆಯವರಿಂದಲೂ ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸುತ್ತಾರೆ. ಬಳಿಕ ಇವರೇ ಆ ವ್ಯವಹಾರ ನೋಡಿಕೊಳ್ಳುತ್ತಾರೆ. ಸಾಲ ಕೊಡಿಸಲು ಕಮಿಷನ್‌ ಪಡೆದುಕೊಳ್ಳುವ ಮೂಲಕ ಏಂಜೆಟ್‌ರಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಇಲಾಖೆ ಮೂಲಗಳೇ ಹೇಳಿವೆ.

ಮೀಟರ್‌ ಬಡ್ಡಿ ವ್ಯವಹಾರದಿಂದ ಶಾಲಾ ವಿದ್ಯಾರ್ಥಿಗೆ ಚೂರಿ ಇರಿತದ ಪ್ರಕರಣ : 12 ಜನರ ಬಂಧನ

Aug 23 2024, 01:14 AM IST

ಮೀಟರ್‌ ಬಡ್ಡಿ ವ್ಯವಹಾರದಿಂದ ಶಾಲಾ ವಿದ್ಯಾರ್ಥಿಗೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ 12 ಜನರನ್ನು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ ಬಂಧಿಸಿದೆ.

ದಿನದ ಬಡ್ಡಿ ಸಾಲಕ್ಕೆ ಹೊಲವಾರಿ ಇಸ್ಪೀಟ್‌ !

Aug 23 2024, 01:03 AM IST
ಹೊಲದಲ್ಲಿ ಇಸ್ಪಿಟ್‌ ಆಟ ಆಡುವವರಿಗೆ ಕೆಲವರು ದಿನದ ಬಡ್ಡಿಯಂತೆ ಹಣ ನೀಡುತ್ತಿರುವುದು ಇಂದು ಹೆಚ್ಚಾಗಿದೆ. ನಿತ್ಯವೂ ಒಂದು ಹೊಲದಿಂದ ಮತ್ತೊಂದು ಹೊಲದಲ್ಲಿ ಇಸ್ಪಿಟ್‌ ಆಟ ನಡೆಯುತ್ತದೆ. ಗೆದ್ದವರು ಬಡ್ಡಿ ಜತೆಗೆ ಅಸಲನ್ನು ಅಂದೇ ಕೊಟ್ಟರೆ, ಕೆಲವರು ಬೆಳಗ್ಗೆ ನೀಡುತ್ತಾರೆ.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ
ನ್ಯಾ.ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ
22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ - ಎಲ್ಲ ಭಾಷೆಗಳ ಸಿನಿಮಾಗಳಿಗೂ ಅನ್ವಯ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved