ಮೀಟರ್ ಬಡ್ಡಿ ದಂಧೆಕೋರ ಸೆರೆ: ಹಲವು ದಾಖಲೆಗಳು ವಶ
Mar 19 2025, 12:34 AM ISTಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಪಟ್ಟಣ ಠಾಣಾ ಪೊಲೀಸರು ಬಂಧಿತನಿಂದ 18 ಖಾಲಿ ಚಕ್, 10 ವಾಹನಗಳ ಮೂಲ ದಾಖಲಾತಿ ಪತ್ರ, 3 ನಿವೇಶನ ದಾಖಲಾತಿಗಳು, 5 ಗ್ರಾಂ ಚಿನ್ನ, ಸಾಲ ಹಾಗೂ ಅಧಿಕ ಬಡ್ಡಿಯ ಬಗ್ಗೆ ನಮೂದಿರುವ 7 ರಿಜಿಸ್ಟರ್ ಪ್ರತಿ, 3 ಡೈರಿ ಸೇರಿದಂತೆ ಇನ್ನಿತರ ದಾಖಲೆ ವಶಪಡಿಸಿಕೊಂಡಿದ್ದಾರೆ.