ಬಸ್ ಸಂಚಾರ ಪುನರಾರಂಭ : ಮೆಣಸಿನ ಹಾಡ್ಯದಲ್ಲಿ ಹಬ್ಬದ ವಾತಾವರಣ
Jul 12 2024, 01:33 AM IST ಕೊಪ್ಪ, ತಾಲೂಕಿನ ಅತ್ತಿಕೊಡಿಗೆ ಗ್ರಾಪಂ ಮೆಣಸಿನಹಾಡ್ಯ ಸಾತುಕೊಡಿಗೆ ಭಾಗದಲ್ಲಿ ಸಂಚರಿಸುತ್ತಿದ್ದ ಕೆಕೆಬಿ ಬಸ್ ಸಂಚಾರ ಕೊರೊನಾ ಸಮಯದಲ್ಲಿ ಸ್ಥಗಿತಗೊಂಡಿದ್ದರಿಂದ ಈ ಭಾಗದ ಜನರಿಗೆ ಓಡಾಡಲು ಬೇರೆ ವಾಹನದ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.