ಬಾಂಗ್ಲಾ ಟೆಸ್ಟ್‌ಗೆ ಭಾರತೀಯರ ಅಭ್ಯಾಸ ಶುರು: ನೆಟ್ಸ್‌ನಲ್ಲಿ ಬೆವರಿಳಿಸಿದ ವಿರಾಟ್ ಕೊಹ್ಲಿ
Sep 14 2024, 01:54 AM ISTಚೆನ್ನೈನಲ್ಲಿ ಟೀಂ ಇಂಡಿಯಾ ಆಟಗಾರರಿಂದ ನೆಟ್ ಪ್ರಾಕ್ಟೀಸ್ ಆರಂಭ. ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದ ವಿರಾಟ್ ಕೊಹ್ಲಿ, ಬೂಮ್ರಾ. ಇನ್ನೂ 5 ದಿನಗಳ ಕಾಲ ಆಟಗಾರರಿಂದ ಅಭ್ಯಾಸ. ಸೆ.19ರಿಂದ ಮೊದಲ ಟೆಸ್ಟ್. ಕೋಚ್ ಗಂಭೀರ್, ಮೊರ್ಕೆಲ್‌ಗೆ ತವರಲ್ಲಿ ಮೊದಲ ಪರೀಕ್ಷೆ