ಬಾಂಗ್ಲಾ ಸಂಸತ್ ವಿಸರ್ಜನೆ: ಮಧ್ಯಂತರ ಸರ್ಕಾರಕ್ಕೆ ದಾರಿ ಸುಗಮ
Aug 07 2024, 01:08 AM ISTಪಿಟಿಐ ಢಾಕಾ: ಬಾಂಗ್ಲಾದೇಶದ ಕಂಡು ಕೇಳರಿಯದ ಹಿಂಸಾಚಾರದ ಕಾರಣ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ, ಮಧ್ಯಂತರ ಆಡಳಿತ ರಚನೆಗೆ ದಾರಿ ಮಾಡಿಕೊಡಲು ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ.