ಬಿಜೆಪಿ ಸೋಲು: ಧರ್ಮಸ್ಥಳದಲ್ಲಿ ಲಗಾನ್ ಟೀಂ ಆಣೆ ಮಾಡಲಿ
Jul 21 2024, 01:15 AM ISTದಾವಣಗೆರೆ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕುತಂತ್ರ ಮಾಡಿದ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇಡೀ ಲಗಾನ್ ಟೀಂ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಸಮ್ಮುಖ ತಾವು ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿಲ್ಲವೆಂದು ಗಂಟೆ ಹೊಡೆದು, ಆಣೆ ಪ್ರಮಾಣ ಮಾಡಿ ಹೇಳಲಿ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಸವಾಲು ಹಾಕಿದ್ದಾರೆ.