ಬಿಜೆಪಿ ಶಾಸಕರು, ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ದೌರ್ಜನ್ಯ ನಡೆಸಿದರೆ ಸುಮ್ಮನಿರಲ್ಲ: ಆರ್.ಅಶೋಕ್
Jul 14 2024, 01:37 AM ISTನೂರಾರು ಸಿದ್ಧು, ಸಾವಿರಾರು ರಾಹುಲ್ ಬಂದರೂ ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆಯೇ ಇದೆ, ನಾವು ಹಿಂದು ವಿರೋಧಿ ನಿಲುವಿನ ವಿರುದ್ಧ ಹೋರಾಟ ನಡೆಸಿಯೇ ಸಿದ್ಧ ಎಂದು ಆರ್.ಅಶೋಕ್ ಹೇಳಿದರು.