ಬಿಜೆಪಿ ಸೋಲಿಗೆ ರವೀಂದ್ರನಾಥ್, ರೇಣು ತಂಡವೇ ಕಾರಣ
Jun 22 2024, 12:47 AM ISTಬಿಜೆಪಿ ಭದ್ರಕೋಟೆ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ನಾವು ಕಳೆದುಕೊಳ್ಳುವುದಕ್ಕೆ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ ನೇತೃತ್ವದ ಸ್ವಯಂ ಘೋಷಿತ ಲಗಾನ್ ಟೀಂ, ಡೆಲ್ಲಿ ಬಾಯ್ಸ್ ತಂಡದ ಪೂರ್ವ ನಿರ್ಧಾರಿತ ಕುತಂತ್ರವೇ ಕಾರಣ ಎಂದು ಪಕ್ಷದ ಮಾಜಿ ಶಾಸಕರು, ಹಿರಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.