ಸ್ಥಗಿತಗೊಂಡ ೧೦೮ ಅಂಬ್ಯುಲೆನ್ಸ್ ಸೇವೆ ಪುನಾರಂಭಕ್ಕೆ ಬಿಜೆಪಿ ಮನವಿ
May 24 2024, 12:53 AM ISTಕೊಪ್ಪ, ಜನಸಾಮಾನ್ಯರ ಜೀವರಕ್ಷಕವಾಗಿರುವ ೧೦೮ ಅಂಬುಲೆನ್ಸ್ ಸೇವೆ ಸರ್ಕಾರದ ನಿರ್ಲಕ್ಷ್ಯದಿಂದ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಬಡರೋಗಿಗಳಿಗೆ ತುರ್ತು ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದು, ನೂರಾರು ರೋಗಿಗಳು ತೊಂದರೆಗೆ ಸಿಲುಕಿದ್ದಾರೆ.