ಬಿಜೆಪಿ ಜತೆ ವಿಲೀನ/ಮೈತ್ರಿಗೆ ಬಿಆರ್‌ಎಸ್ ಚಿಂತನೆ?
Jul 12 2024, 01:39 AM ISTಇತ್ತೀಚಿನ ತೆಲಂಗಾಣ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟರುವ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್), ತನ್ನ ಬದ್ಧವೈರಿ ಬಿಜೆಪಿ ಜತೆ ಮೈತ್ರಿ ಅಥವಾ ವಿಲೀನ ಮಾತುಕತೆಗೆ ಮುಂದಾಗಿದೆ ಎಂಬ ಕುತೂಹಲಕರ ಮಾಹಿತಿ ಹೊರಬಿದ್ದಿದೆ.