• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಂಗಳೂರು : ಆಸ್ಪತ್ರೆಗಳಿಗೂ ಹುಸಿಬಾಂಬ್‌ ಬೆದರಿಕೆ ಸಂದೇಶ: ಕೆಲ ಕಾಲ ಆತಂಕ

May 13 2024, 01:01 AM IST
ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್‌ ಇ-ಮೇಲ್‌ ಬಂದ ಬೆನ್ನಲ್ಲೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹುಸಿ ಬಾಂಬ್‌ ಮೇಲ್‌ ಬಂದಿದೆ.

ಬೆಂಗಳೂರು : ಭಾರಿ ಮಳೆಗೆ ಕುಸಿದ ರಸ್ತೆ, 150 ಮರ ಧರೆಗೆ

May 09 2024, 01:33 AM IST
ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆ ಮಳೆಗೆ ರಸ್ತೆ ಕುಸಿದಿದೆ. 150 ಮರಗಳು, ಕೊಂಬೆಗಳು ಬಿದ್ದಿವೆ.

ಮಳೆ ಅಬ್ಬರ : ಬೆಂಗಳೂರು ಮೆಟ್ರೋ ಸುರಂಗದಲ್ಲಿ ಮಧ್ಯೆ ಕಂದಕ ಸೃಷ್ಟಿ

May 09 2024, 01:15 AM IST
ಪಾಟರಿ ಟೌನ್‌ ಬೋರ್‌ ಬ್ಯಾಂಕ್‌ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಭಾಗದ ರಸ್ತೆ ಮಣ್ಣು ಕುಸಿದು ದೊಡ್ಡ ಕಂದಕ ಉಂಟಾಗಿದೆ. ಇದರಿಂದ ವಾಹನ ಸವಾರರು ಆತಂಕಕ್ಕೆ ಒಳಗಾದರು.

ಬೆಂಗಳೂರು: ಮೆಟ್ರೋ ರೈಲಲ್ಲಿ ಜೋಡಿಯ ಸಲ್ಲಾಪ

May 07 2024, 02:01 AM IST

ದೆಹಲಿ ಮೆಟ್ರೋದಂತೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮತ್ತೊಮ್ಮೆ ವಿವಾದ ತಲೆದೂರಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಯುವ ಜೋಡಿಯೊಂದು ಎಲ್ಲರೆದುರು ತೋರಿದ ಸಲ್ಲಾಪ ವರ್ತನೆಗೆ ಬಹಳಷ್ಟು ಪ್ರಯಾಣಿಕರು, ನೆಟ್ಟಿಗರು ಕೆಂಗಣ್ಣು ಬೀರಿದ್ದರೆ, ಇನ್ನೊಂದಿಷ್ಟು ಜನ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆ ಘೋಷಣೆ

May 05 2024, 02:06 AM IST
ದೊಡ್ಡಬಳ್ಳಾಪುರ: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ.3 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮೇ 6ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್‌ ತಿಳಿಸಿದರು.

ಬೆಂಗಳೂರು ಸತತ 2ನೇ ದಿನವೂ ಮಳೆಯ ಸಿಂಚನ

May 04 2024, 01:32 AM IST
ನಗರದಾದ್ಯಂತ ಗುಡುಗು-ಮಿಂಚು, ಬಿರುಗಾಳಿ ಸಹಿತ ಶುಕ್ರವಾರ ಮಳೆಯಾಗಿದ್ದು, 35ಕ್ಕೂ ಹೆಚ್ಚು ಮರಗಳು ಧಾರಾಶಾಹಿಯಾಗಿ, ವಾಹನಗಳು ಜಖಂಗೊಂಡಿವೆ.

ಬೆಂಗಳೂರು : ವೈದ್ಯೆಗೆ ಬರೋಬ್ಬರಿ ₹9.60 ಲಕ್ಷ ವಂಚನೆ

May 02 2024, 01:35 AM IST
ಒಎಲ್‌ಎಕ್ಸ್‌ನಲ್ಲಿ ಫರ್ನಿಚರ್‌ ಮಾರಾಟಕ್ಕೆ ಇಟ್ಟಿದ್ದ ವೈದ್ಯೆಗೆ 9.60 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ವಸ್ತು ಖರೀದಿ ನೆಪದಲ್ಲಿ ಕ್ಯೂಆರ್‌ ಕೋಡ್‌ ಪಡೆದು ಮೋಸ ಮಾಡಿದ್ಧಾರೆ.

ಬೆಂಗಳೂರು 10K ಮ್ಯಾರಥಾನ್‌: ಕೀನ್ಯಾದ ಪೀಟರ್‌ ಚಾಂಪಿಯನ್‌

Apr 29 2024, 01:43 AM IST
ಭಾರತೀಯರ ಎಲೈಟ್‌ ವಿಭಾಗದಲ್ಲಿ ಕಿರಣ್‌ ಮಾತ್ರೆ, ಸಂಜೀವನಿ ಜಾಧವ್‌ಗೆ ಮೊದಲ ಸ್ಥಾನ. 96 ವರ್ಷದ ದತ್ತಾತ್ರೇಯ ಸೇರಿ 28 ಸಾವಿರ ಓಟಗಾರರು ಭಾಗಿ.

ಬೆಂಗಳೂರು ಧಗಧಗ: ಏರುತ್ತಲೇ ಇದೆ ಉಷ್ಣಾಂಶ

Apr 29 2024, 01:40 AM IST
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಭಾನುವಾರ 38.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಪ್ರಸಕ್ತ ವರ್ಷ ಹಾಗೂ ಏಪ್ರಿಲ್‌ನಲ್ಲಿ ನಗರದ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.

ಬೆಂಗಳೂರು : ಅಪರಾಧ ತಡೆಗೆ ಪೊಲೀಸ್‌ ಪ್ಲಾನ್

Apr 29 2024, 01:36 AM IST
ರಾಜಧಾನಿಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ರಾತ್ರಿ ಗಸ್ತು ಹೆಚ್ಚಳ ಮಾಡುವುದಾಗಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.
  • < previous
  • 1
  • ...
  • 68
  • 69
  • 70
  • 71
  • 72
  • 73
  • 74
  • 75
  • 76
  • ...
  • 90
  • next >

More Trending News

Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved