• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಂಗಳೂರು ಓಪನ್‌ ಟೆನಿಸ್‌ ಪಂದ್ಯಾವಳಿ ಫೆ.10ರಿಂದ ಆರಂಭ

Jan 25 2024, 02:01 AM IST
ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯು ಫೆ.10ರಿಂದ ಆರಂಭವಾಗಲಿದ್ದು, ವಿಶ್ವ ನಂ137 ಶ್ರೇಯಾಂಕದ ಸುಮಿತ್‌ ನಗಾಲ್‌ ಮುಖ್ಯಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.

ಬೆಂಗಳೂರು ಜಿಲ್ಲೆಯಲ್ಲಿ 98.43 ಲಕ್ಷ ಮತದಾರರು

Jan 23 2024, 01:45 AM IST
ಕಳೆದ ಅಕ್ಟೋಬರ್‌ 27ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 97.90 ಲಕ್ಷ ಮತದಾರರಿದ್ದರು. ನಂತರ ಹೆಚ್ಚುವರಿಯಾಗಿ 53 ಸಾವಿರ ಮತದಾರರು ಸೇರ್ಪಡೆಗೊಂಡಿದ್ದು, ಅಂತಿಮವಾಗಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 98.43 ಲಕ್ಷ ಮತದಾರರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಹೇಳಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎ.ಪಿ.ರಂಗನಾಥ್ ಅಭ್ಯರ್ಥಿ ಸಾಧ್ಯತೆ

Jan 22 2024, 02:23 AM IST
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಸುಖಾಂತ್ಯವಾಗಿದ್ದು, ಬಹುತೇಕ ಜೆಡಿಎಸ್‌ನ ಎ.ಪಿ.ರಂಗನಾಥ್ ಅವರೇ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಪ್ರೊ ಕಬಡ್ಡಿ: ತಲೈವಾಸ್‌ಗೆ ಮಣಿದ ಬೆಂಗಳೂರು ಬುಲ್ಸ್‌

Jan 22 2024, 02:21 AM IST
10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಗೆ 9ನೇ ಸೋಲು ಎದುರಾಯಿತು. ಭಾನುವಾರದ ತಮಿಳ್‌ ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ ಬುಲ್ಸ್‌ 28-45 ಅಂಕಗಳಿಂದ ಸೋಲನುಭವಿಸಿತು.

ಬೆಂಗಳೂರು ಓಪನ್‌ ಟೆನಿಸ್‌: ಡಾರ್ಜಾಗೆ ಪ್ರಶಸ್ತಿ

Jan 22 2024, 02:16 AM IST
ಬೆಂಗಳೂರಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬೆಂಗಳೂರು ಓಪನ್‌ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಡಾರ್ಜಾ ಸೆಮೆನಿಸ್ಟಾಜಾ ಗೆದ್ದು ಸಿಂಗಲ್ಸ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಬೆಂಗ್ಳೂರು ಚೆಸ್ ಟೂರ್ನಿ: ಸೆಲ್ವಮುರಗನ್‌ಗೆ ಪ್ರಶಸ್ತಿ

Jan 22 2024, 02:15 AM IST
ಬೆಂಗಳೂರು ಅಂತಾರಾಷ್ಟ್ರೀಯ ಚೆಸ್‌ ಗ್ರ್ಯಾಂಡ್‌ಮಾಸ್ಟರ್ಸ್‌ ಟೂರ್ನಿ ‘ಬಿ’ ವಿಭಾಗದಲ್ಲಿ ತಮಿಳುನಾಡಿನ ಸೆಲ್ವಮುರುಗನ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು ಓಪನ್‌ ಟೆನಿಸ್‌: ಸೆಮೀಸ್‌ನಲ್ಲಿ ಋುತುಜಾಗೆ ಸೋಲು

Jan 21 2024, 01:33 AM IST
ಬೆಂಗಳೂರಿನ ಕೆಎಸ್ಎಲ್ ಟಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 27ರ ಹರೆಯದ ರುತುಜಾ ಫ್ರೆಂಚ್ ಆಟಗಾರ್ತಿಯ ವಿರುದ್ಧ ಕೇವಲ 63 ನಿಮಿಷಗಳಲ್ಲಿ 2-6, 0-6 ಅಂತರದಲ್ಲಿ ಸೋತು, ಫೈನಲ್‌ಗೇರದೆ ನಿರಾಸೆ ಅನುಭವಿಸಿದರು.

ಬೆಂಗಳೂರು: ತಾಲೂಕು ಕಚೇರಿಗಳಿಗೆ ಲೋಕಾಯುಕ್ತರ ದಾಳಿ

Jan 21 2024, 01:31 AM IST
ಲಂಚ, ಮಧ್ಯವರ್ತಿಗಳ ಹಾವಳಿ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ 9 ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ದಾಳಿ ನಡೆಸಿದ್ದರು.

ಬೆಂಗಳೂರು: ಅಜ್ಜಿ ಮನೆ ಅಡವಿಟ್ಟು ₹3.85 ಕೋಟಿ ವಂಚನೆ

Jan 20 2024, 02:05 AM IST
ಅಜ್ಜಿ ಮನೆ ಅಡವಿಟ್ಟು ₹3.85 ಕೋಟಿ ವಂಚನೆ; ನಾಲ್ವರು ಬ್ಯಾಂಕರ್ಸ್‌ ಸೆರೆ!ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳಲ್ಲಿ ಅಡ, ಯಾಮಾರಿಸಲೆಂದೇ ಪರಿಶೀಲಿಸದೆ ಸಾಲ ಮಂಜೂರು.

ಬೆಂಗಳೂರು ಓಪನ್‌: ಸೆಮಿಫೈನಲ್‌ಗೆ ಋುತುಜಾ ಭೋಸಲೆ

Jan 20 2024, 02:04 AM IST
ಬೆಂಗಳೂರು ಓಪನ್‌ ಅಂತಾರಾಷ್ಟ್ರೀಯ ಮಹಿಳಾ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಋುತುಜಾ ಭೋಸಲೆ 6-2, 5-7, 7-6 (5) ಸೆಟ್‌ಗಳಿಂದ ಜಪಾನ್‌ ನ ಮೊಯುಕಾ ಉಚಿಜಿಮಾ ಅವರನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
  • < previous
  • 1
  • ...
  • 70
  • 71
  • 72
  • 73
  • 74
  • 75
  • 76
  • 77
  • 78
  • next >

More Trending News

Top Stories
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್‌ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್‌ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved