ನಿರ್ವಹಣೆ, ಸಮಯ ಕ್ಷಮತೆಯಲ್ಲಿ ಬೆಂಗ್ಳೂರು ಏರ್ಪೋರ್ಟ್ ವಿಶ್ವದಲ್ಲಿ ನಂ.3
Jan 03 2024, 01:45 AM ISTವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕ ಮತ್ತು ಸರಕುನಿರ್ವಹಣೆ ಮತ್ತು ಕ್ಷಮತೆಯಲ್ಲಿ ಅಮೆರಿಕದ ಮಿನ್ನೆಪೊಲೀಸ್ ನಂ.1, ಹೈದರಾಬಾದ್ ನಂ.2 ನಂತರ ಬೆಂಗಲ್ರು ಸ್ಥಾನ ಪಡೆದಿದೆ. ಈ ಮೂಲಕ ಟಾಪ್ 10ರಲ್ಲಿ ಭಾರತದ 3 ಏರ್ಪೋರ್ಟ್‌ಗೆ ಸ್ಥಾನ ಲಭಿಸಿದೆ. ಅಲ್ಲದೆ ವಿಮಾನ ಸಂಸ್ಥೆಗಳಲ್ಲಿ ಭಾರತದ ಇಂಡಿಗೊಗೆ 8ನೇ ಸ್ಥಾನ ಲಭಿಸಿದೆ.