ಬೆಂಗಳೂರು : ಚಿತ್ರಸಂತೆಯಲ್ಲಿ ಕುಂಚದಲ್ಲರಳಿ ಕಣ್ಮನ ಸೆಳೆವ ತರಹೇವಾರಿ ಕಲಾಕೃತಿಗಳ ರಾಶಿ
Jan 06 2025, 02:02 AM ISTಕುಂಚದಲ್ಲರಳಿ ಕಣ್ಮನ ಸೆಳೆವ ತರಹೇವಾರಿ ಕಲಾಕೃತಿಗಳ ರಾಶಿ, ಅಬಾಲವೃದ್ದರು ಸಂಭ್ರಮಿಸುವಂತೆ ಮಾಡಿದ ಹತ್ತಾರು ಬಗೆಯ ಕಲಾಕೃತಿಗಳು, ಅಂಗೈ ಅಗಲದಿಂದ ಹಿಡಿದು ಆಳೆತ್ತರದ ಭವ್ಯವಾದ ಕೃತಿಗಳಿಗೆ ಬೆರಗುಗೊಂಡ ಕಲಾ ರಸಿಕರು.