‘ಕರ್ನಾಟಕಕ್ಕಾಗಿ ನಾವು’ ಕೆಆರ್ಎಸ್ ಬೈಕ್ ಜಾಥಾ
Feb 20 2024, 01:46 AM ISTಪ್ರಾದೇಶಿಕ ರಾಜಕಾರಣ ಕುರಿತು ಜನಜಾಗೃತಿ ಮೂಡಿಸಲು ಕೆಆರ್ ಎಸ್ ಪಕ್ಷವು ಕರ್ನಾಟಕಕ್ಕಾಗಿ ನಾವು ಘೋಷಣೆಯಡಿ ಬೈಕ್ ಜಾಥಾ ಹಮ್ಮಿಕೊಂಡಿದ್ದು, ರಾಜ್ಯದಾದ್ಯಂತ 3000 ಕಿ.ಮೀ ಬೈಕ್ ಜಾಥಾ ಮೂಲಕ ಸಂಚರಿಸಿ ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ