• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಸವ ಜಯಂತಿ: ಬೀದರ್‌ನಲ್ಲಿ ಸಾವಿರಾರು ಬೈಕ್‌, ಕಾರ್‌ ರ್‍ಯಾಲಿ

May 09 2024, 01:07 AM IST
ಬಸವ ದಳದ ಸೋಮಶೇಖರ ಪಾಟೀಲ ಗಾದಗಿಯವರಿಂದ ಚಾಲನೆ. ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರಖರ ಬಿಸಿಲಲ್ಲೇ ಕಾರು ಹಾಗೂ ಬೈಕ್‌ಗಳಲ್ಲಿ ಉತ್ಸಾಹದಿಂದ ರ್‍ಯಾಲಿಯಲ್ಲಿ ಪಾಲ್ಗೊಂಡರು ರ್‍ಯಾಲಿಯುದ್ದಕ್ಕೂ ರಾರಾಜಿಸಿದ ಷಟಸ್ಥಲ ಧ್ವಜ, ಮುಗಿಲು ಮುಟ್ಟಿದ ಬಸವ ಜಯ ಘೋಷ.

ಬಿದ್ದ ಮರ, ಕೊಂಬೆ ತೆರವಿಗೆ ಬೈಕ್‌ ತಂಡ

May 08 2024, 01:31 AM IST
ಮರ ಬಿದ್ದಾಗ ಸ್ಥಳ ತಲುಪಲು ತ್ವರಿತವಾಗಿ ಬೈಕ್‌ ತಂಡ ರಚನೆ ಮಾಡಲಾಗಿದ್ದು ವಲಯಕ್ಕೆ 1 ತಂಡದಂತೆ 8 ತಂಡ ರಚನೆಯಾಗಿದೆ. ಇದರಿಂದ ಟ್ರಾಫಿಕ್‌ ನಿವಾರಣೆಯೂ ಸುಲಭಗೊಳ್ಳಲಿದೆ.

ಬೈಕ್‌ಗೆ ಕಾರು ತಾಕಿ ಜಗಳ: ಉದ್ಯಮಿ ಕಪಾಳ ಮೋಕ್ಷಕ್ಕೆ ಬೈಕ್‌ ಸವಾರ ಬಲಿ!

May 07 2024, 02:00 AM IST
ಕಾರು ತಾಕಿಸಿ ಹೋದ ಮಹಿಳೆ ಹಿಂಬಲಿಸಿದ ಸವಾರನನ್ನು ಮನೆಗೆ ಕರೆದು ಸಂಧಾನ ಯತ್ನ ನಡೆಸಿದಾಗ ಇವರ ಮಧ್ಯ ಪ್ರವೇಶಿಸಿದ ಪತಿಯು ಸವಾರನ ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿದ್ದಾನೆ. ನೋವಿನಲ್ಲೆ ಮನೆಗೆ ಬಂದ ಪ್ರಭುರಾಮ್‌ ರಾತ್ರಿ ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೈಕ್‌ ಕಳ್ಳತನ

May 06 2024, 12:36 AM IST
ಪೊಲೀಸ್ ಇಲಾಖೆಯ ಗೋಡೆ ಬರಹ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕಳ್ಳರು

ಬೈಕ್‌ ಕಳ್ಳನ ಸೆರೆ; ₹ 2.50 ಲಕ್ಷ ಮೌಲ್ಯದ 4 ಬೈಕ್‌ಗಳ ಜಪ್ತಿ

May 05 2024, 02:11 AM IST
ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕವಿತಾಳದಲ್ಲಿ ವಿಶ್ವಕಾರ್ಮಿಕ ದಿನಾಚರಣೆ ಬೈಕ್‌ ರ್‍ಯಾಲಿ

May 02 2024, 12:16 AM IST
ಕವಿತಾಳ ಪಟ್ಟಣದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬೈಕ್ ರ್‍ಯಾಲಿ ನಡೆಸಲಾಯಿತು.

ಯೋಗ ಸಾಧಕರಿಂದ ಬೈಕ್‌ ರ್‍ಯಾಲಿ

May 02 2024, 12:16 AM IST
ನಗರಸಭೆಯಿಂದ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಹೊಸಪೇಟೆ: ಮತದಾನ ಜಾಗೃತಿಗಾಗಿ ಬೈಕ್‌ ರ‍್ಯಾಲಿ

May 01 2024, 01:15 AM IST
ಹೊಸಪೇಟೆ ನಗರದ ಡ್ಯಾಮ್ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೈಕ್ ರಯಾ.ಾಲಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಮತದಾನ ಜಾಗೃತಿಯ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

ಆ್ಯಂಬುಲೆನ್ಸ್‌ನಿಂದ ಸರಣಿ ಅಪಘಾತ: 3 ಕಾರು, ಬೈಕ್‌ ಜಖಂ

Apr 28 2024, 01:22 AM IST
ಮೈಸೂರು ರಸ್ತೆಯ ಗುಡ್ಡದಹಳ್ಳಿ ಬಳಿ ಆ್ಯಂಬುಲೆನ್ಸ್‌ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರು ಮತ್ತು ಒಂದು ದ್ವಿಚಕ್ರ ವಾಹನ ಜಖಂ ಆಗಿರುವ ಘಟನೆ ನಡೆದಿದೆ.

ಬೈಕ್‌ ಟ್ಯಾಕ್ಸಿ ಚಾಲಕರ ಮೇಲಿನಹಲ್ಲೆ ತಡೆಗೆ ಹೈಕೋರ್ಟ್‌ ಸೂಚನೆ

Apr 26 2024, 12:46 AM IST
ಬೆಂಗಳೂರು ಸೇರಿ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಅವರ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡುತ್ತಿರುವುದನ್ನು ತಡೆಯಲು ಅಗತ್ಯ ಕ್ರಮ ಜರುಗಿಸುವಂತೆ ಗೃಹ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • ...
  • 22
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved