ಮಾನಸಿಕ ಆರೋಗ್ಯ, ರಸ್ತೆ ನಿಯಮ ಅರಿವಿಗಾಗಿ ಬೈಕ್ ಜಾಥಾ
Mar 12 2024, 02:03 AM ISTಮಹಿಳಾ ದಿನಾಚರಣೆ ಪ್ರಯುಕ್ತ ಸ್ನೇಹ ಮನೋ ವಿಕಾಸ ಕೇಂದ್ರ, ರೋಟರಿ ನಾಗರಬಾವಿ, ಬೆಂಗಳೂರು, ಶ್ರೀಆಟೋ ಮೋಟರ್, ಐಎಂಎ ಹಾಗೂ ಡಬ್ಲ್ಯುಡಿಡಬ್ಲ್ಯು ವತಿಯಿಂದ ಮಾನಸಿಕ ಆರೋಗ್ಯ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು.