ಬಸವ ಜಯಂತಿ: ಬೀದರ್ನಲ್ಲಿ ಸಾವಿರಾರು ಬೈಕ್, ಕಾರ್ ರ್ಯಾಲಿ
May 09 2024, 01:07 AM ISTಬಸವ ದಳದ ಸೋಮಶೇಖರ ಪಾಟೀಲ ಗಾದಗಿಯವರಿಂದ ಚಾಲನೆ. ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರಖರ ಬಿಸಿಲಲ್ಲೇ ಕಾರು ಹಾಗೂ ಬೈಕ್ಗಳಲ್ಲಿ ಉತ್ಸಾಹದಿಂದ ರ್ಯಾಲಿಯಲ್ಲಿ ಪಾಲ್ಗೊಂಡರು ರ್ಯಾಲಿಯುದ್ದಕ್ಕೂ ರಾರಾಜಿಸಿದ ಷಟಸ್ಥಲ ಧ್ವಜ, ಮುಗಿಲು ಮುಟ್ಟಿದ ಬಸವ ಜಯ ಘೋಷ.