ಚಿಕ್ಕಮಗಳೂರು : ಅನಧಿಕೃತವಾಗಿ ವೈಟ್ ಬೋರ್ಡ್ ಬೈಕ್ ಬಾಡಿಗೆಗೆ ಆಟೋ ಚಾಲಕರ ಪ್ರತಿಭಟನೆ
Aug 25 2024, 02:02 AM ISTಚಿಕ್ಕಮಗಳೂರು, ವೈಟ್ ಬೋರ್ಡ್ ಬೈಕ್‌ನಲ್ಲಿ ಪ್ರಯಾಣಿಕರನ್ನು ಬಾಡಿಗೆ ರೂಪದಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ನಗರದ ಆಟೋ ಚಾಲಕರು ತಡೆ ಹಿಡಿದು ನಗರ ಠಾಣೆಗೆ ಒಪ್ಪಿಸಿ, ಆತನ ವಿರುದ್ಧ ಕ್ರಮಕ್ಕೆಆಗ್ರಹಿಸಿದ ಪ್ರಸಂಗ ಶುಕ್ರವಾರ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆಯಿತು.