ರಾಖಿ ಹಬ್ಬ ಸಂಭ್ರಮ : ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ದಾಖಲೆಯ 12,000 ಕೋಟಿ ರು. ರಾಖಿ ವಹಿವಾಟು ನಿರೀಕ್ಷೆ
Aug 19 2024, 12:50 AM IST ಸೋಮವಾರ ರಾಖಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶಾದ್ಯಂತ ದಾಖಲೆಯ ₹12,000 ಕೋಟಿಗೂ ಹೆಚ್ಚು ರಾಖಿ ವ್ಯಾಪಾರವನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರೀಕ್ಷಿಸಿದೆ.