ಸ್ವಚ್ಛ ಭಾರತ- 2: ರಾಜ್ಯಕ್ಕೆ ಎಂಆರ್ಎಫ್ ಸೆಂಟರ್
Aug 14 2024, 12:49 AM ISTಸ್ವಚ್ಛ ಭಾರತ -1ರಲ್ಲಿ ಮನೆ-ಮನೆಗೆ ಕಸ ಸಂಗ್ರಹಿಸುವುದು, ಕಾಂಪೋಸ್ಟ್ ತಯಾರಿಕೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡಲಾಗುತ್ತಿತ್ತು. ಇದೀಗ ಸ್ವಚ್ಛ ಭಾರತ-2ರಲ್ಲಿ ಮನೆ-ಮನೆಗೆ ಹೋಗಿ ಸಂಗ್ರಹಿಸಿದ ಒಣ ಹಾಗೂ ಹಸಿ ಕಸವನ್ನು ಕಡ್ಡಾಯವಾಗಿ ಪ್ರತ್ಯೇಕಿಸುವುದು. ಹಸಿ ಕಸವನ್ನು ಈಗ ಹೇಗೆ ವಿಲೇವಾರಿ ಮಾಡಲಾಗುತ್ತಿದೆ. ಅದೇ ರೀತಿ ಮುಂದುವರಿಸುವುದಾಗಿದೆ.