ಭಾರತ ವಿಶ್ವಗುರು ಆಗಲು ಮೋದಿ ಗೆಲ್ಲಿಸಿ: ಶೈಲೆಂದ್ರ ಬೆಲ್ದಾಳೆ
May 01 2024, 01:21 AM ISTಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಬಾಪುರ, ಮೊಗದಾಳ, ಮರಕುಂದಾ, ಭಂಗೂರ, ಸಿಂಧೋಲ, ರಾಜಗೀರಾ, ಹೊಕ್ರಾಣ (ಕೆ), ಹೊಕ್ರಾಣ (ಬಿ) ಸೇರಿ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಕರ ಪತ್ರ ವಿತರಿಸಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಶಾಸಕ ಶೈಲೇಂದ್ರ ಬೆಲ್ದಾಳೆ ಮತಯಾಚಿಸಿದರು.