• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಹಾಕಿ ಕಂಚು ಕೊರಳಿಗೇರಿಸುತ್ತಾ ಭಾರತ? ಸ್ಪೇನ್‌ ವಿರುದ್ಧ ಸೆಣಸು

Aug 08 2024, 01:35 AM IST
ಇಂದು ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಸೆಣಸು. ಟೋಕಿಯೋ ಬಳಿಕ ಭಾರತಕ್ಕೆ ಮತ್ತೊಂದು ಪದಕ ನಿರೀಕ್ಷೆ. ಭಾರತದ ಮಹಾಗೋಡೆ ಶ್ರೀಜೇಶ್‌ಗೆ ಕೊನೆ ಪಂದ್ಯ

ಹಸೀನಾಗೆ ಸಂಪೂರ್ಣ ನೆರವು: ಭಾರತ ಭರವಸೆ

Aug 07 2024, 01:03 AM IST
‘ಬಾಂಗ್ಲಾದೇಶದ ಅಸ್ಥಿರತೆ ಕಾರಣ ಸೋಮವಾರ ಸಂಜೆ ದಿಲ್ಲಿಗೆ ಬಂದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಅವರಿಗೆ ಸಮಯ ನೀಡಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.

ಒಲಿಂಪಿಕ್ಸ್‌ ಹಾಕಿ : ಭಾರತ vs ಜರ್ಮನಿ ಫೈಟ್‌ : 44 ವರ್ಷಗಳ ಬಳಿಕ ಮತ್ತೆ ಫೈನಲ್‌ ಪ್ರವೇಶಿಸುವ ಕಾತರ

Aug 06 2024, 12:38 AM IST
ಭಾರತ ಕೊನೆ ಬಾರಿ 1980ರಲ್ಲಿ ಫೈನಲ್‌ಗೇರಿ, ಚಿನ್ನ ಗೆದ್ದಿತ್ತು. ಬರೋಬ್ಬರಿ 44 ವರ್ಷಗಳ ಬಳಿಕ ಮತ್ತೆ ಫೈನಲ್‌ ಪ್ರವೇಶಿಸುವ ಕಾತರದಲ್ಲಿದೆ. ಭಾನುವಾರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ಶೂಟೌಟ್‌ನಲ್ಲಿ ಗೆದ್ದಿತ್ತು.

ವ್ಯಾಂಡರ್ಸೆ ದಾಳಿಗೆ ತತ್ತರಿಸಿದ ಭಾರತ: ಎರಡನೇ ಏಕದಿನ ಪಂದ್ಯದಲ್ಲಿ ಲಂಕಾಕ್ಕೆ 32 ರನ್‌ ಗೆಲುವು

Aug 05 2024, 12:40 AM IST
ಎರಡನೇ ಏಕದಿನ ಪಂದ್ಯದಲ್ಲಿ ಲಂಕಾಕ್ಕೆ 32 ರನ್‌ ಗೆಲುವು. ಸರಣಿಯಲ್ಲಿ 1-0 ಮುನ್ನಡೆ. ಶ್ರೀಲಂಕಾ 9 ವಿಕೆಟ್‌ಗೆ 249 ರನ್‌. ಭಾರತ 42.2 ಓವರಲ್ಲಿ 208ಕ್ಕೆ ಆಲೌಟ್‌. ವ್ಯಾಂಡರ್ಸೆಗೆ 6 ವಿಕೆಟ್‌. 3 ವಿಕೆಟ್ ಪಡೆದ ಅಸಲಂಕ.

ಗ್ರೇಟ್‌ ಬ್ರಿಟನ್‌ನ ಸೋಲಿಸಿ ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

Aug 05 2024, 12:35 AM IST
ಬ್ರಿಟನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಜಯ. 60 ನಿಮಿಷಗಳಲ್ಲಿ 1-1 ಸಮಬಲ. ಶೂಟೌಟ್‌ನಲ್ಲಿ ಭಾರತಕ್ಕೆ 4-2 ಗೆಲುವು. 18ನೇ ನಿಮಿಷದಲ್ಲಿ ಅಮಿತ್‌ಗೆ ಕೆಂಪು ಕಾರ್ಡ್‌. ಹೀಗಾಗಿ 42 ನಿಮಿಷ ಕೇವಲ 10 ಆಟಗಾರರೊಂದಿಗೆ ಆಡಿದ ಭಾರತ.

ಇಂದು ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ: ಭಾರತಕ್ಕೆ ಸರಣಿ ಮುನ್ನಡೆ ಗುರಿ

Aug 04 2024, 01:22 AM IST
ನಾಟಕೀಯ ರೀತಿಯಲ್ಲಿ ಟೈ ಆಗಿದ್ದ ಮೊದಲ ಪಂದ್ಯ. ಲಂಕಾ ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಾದ ಅಗತ್ಯವಿದೆ.

ಭವಿಷ್ಯದಲ್ಲಿ ವಿಶ್ವ ನಾಯಕತ್ವ ಭಾರತ ವಹಿಸಲಿದೆ: ಡಾ.ಮಂಜುನಾಥ ಅಭಿಮತ

Aug 04 2024, 01:16 AM IST
ತಂಡದ ಸದಸ್ಯರನ್ನು ಸಮಾಜಮುಖಿಯಾದ ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ಸಮರ್ಥ ನಾಯಕ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.

ಕುಟುಂಬ ಯೋಜನೆ ನೀತಿ ಪರಿಚಯಿಸಿದ ಭಾರತ

Aug 04 2024, 01:16 AM IST
ಸಂಸ್ಥೆಯು 149 ದೇಶಗಳಲ್ಲಿ ಪ್ರಮುಖ ಸದಸ್ಯತ್ವ ಪಡೆದಿದೆ. 75 ವರ್ಷಗಳಿಂದ ದೇಶದ 18 ರಾಜ್ಯಗಳಲ್ಲಿ ಲೈಂಗಿಕ ಮತ್ತು ಪ್ರಜನನ ಆರೋಗ್ಯದ ಹಕ್ಕುಗಳ ಮಾಹಿತಿ, ಸೇವೆಗಳನ್ನು ಸಮಾನ ಅವಕಾಶದೊಂದಿಗೆ ನೀಡಲು ಬದ್ಧವಾಗಿದೆ.

ಒಲಿಂಪಿಕ್ಸ್‌ ಹಾಕಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ವರ್ಷ ಬಳಿಕ ಗೆದ್ದ ಭಾರತ!1972ರ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಆಸೀಸನ್ನು ಸೋಲಿಸಿತ್ತು

Aug 03 2024, 12:38 AM IST
ಗುಂಪು ಹಂತದ ಕೊನೆ ಪಂದ್ಯದಲ್ಲಿ 3-2 ಗೆಲುವು. ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿದ ಭಾರತ ಕೊನೆವರೆಗೂ ಹಿಡಿತ ತಪ್ಪದಂತೆ ನೋಡಿಕೊಂಡಿತು.

ಭಾರತ vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ರೋಚಕ ಟೈ : ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಟೀಂ ಇಂಡಿಯಾ

Aug 03 2024, 12:38 AM IST
ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಭಾರತ. ನಿಸ್ಸಾಂಕ, ವೆಲ್ಲಲಗೆ ಫಿಫ್ಟಿ, ಲಂಕಾ 8 ವಿಕೆಟಿಗೆ 230. ರೋಹಿತ್‌ ಅಬ್ಬರದ ಅರ್ಧಶತಕ. ಕೈಕೊಟ್ಟ ಇತರ ಬ್ಯಾಟರ್ಸ್‌. 47.5 ಓವರಲ್ಲಿ 230 ರನ್‌ಗೆ ಆಲೌಟ್‌. ಸೂಪರ್‌ ಓವರ್‌ ಇಲ್ಲ, ಪಂದ್ಯ ಟೈ
  • < previous
  • 1
  • ...
  • 70
  • 71
  • 72
  • 73
  • 74
  • 75
  • 76
  • 77
  • 78
  • ...
  • 135
  • next >

More Trending News

Top Stories
ಸಮೀಕ್ಷೆಗೆ ಮನೆಗೆ ಬರ್ತಾರೆ, 60 ಪ್ರಶ್ನೆ ಕೇಳ್ತಾರೆ
ಸುಬ್ರಹ್ಮಣ್ಯ ಸೇರಿ 14 ದೇಗುಲ ಸೇವಾ ಶುಲ್ಕ ಏರಿಕೆ
ಮುಂದೂಡಿಕೆ ಇಲ್ವೇ ಇಲ್ಲ, ನಾಡಿದ್ದಿಂದ್ಲೇ ಜಾತಿ ಗಣತಿ
46 ಜಾತಿ ಜತೆ ಕ್ರಿಶ್ಚಿಯನ್‌ ನಂಟು ಈಗಲೂ ಕಗ್ಗಂಟು
ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್‌ ಬ್ಯಾನ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved