ಭಾರತ ವಿಶ್ವ ಗುರುವಾಗುವತ್ತ ದಾಪುಗಾಲು ಹಾಕುತ್ತಿದೆ: ಶಾಸಕ ಎಚ್.ಟಿ.ಮಂಜು
Jan 27 2024, 01:18 AM ISTಭಾರತ ವಿಭಿನ್ನ ಧರ್ಮಗಳು, ಭಾಷೆ, ಆಚಾರ ವಿಚಾರ, ರೂಢಿಸಂಪ್ರದಾಯಗಳು, ಕಲೆ, ಉಡುಪು ಸೇರಿದಂತೆ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ದೇಶದ ಭದ್ರಬುನಾದಿಯಾದ ಸಂವಿಧಾನವನ್ನು ಜಾರಿಗೆ ತರಲು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಅನೇಕ ನಾಯಕರು ಶ್ರಮಿಸಿದ್ದಾರೆ.