ಭಾರತೀಯ ಸಂವಿಧಾನ ಅಪಾಯದಲ್ಲಿದೆ: ಜಿ.ಎಸ್. ಪಾಟೀಲ
Apr 04 2024, 01:03 AM ISTಸಮಾಜಗಳಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ, ಸಮಾಜ ಅಭಿವೃದ್ಧಿಯಾಗದ ಹೊರತು ದೇಶ ಪರಿಪೂರ್ಣ ಅಭಿವೃದ್ಧಿಯಾಗದು. ಸಿಎಂ ಸಿದ್ದರಾಮಯ್ಯ ಸಾಮಾಜಿಕ ಯೋಜನೆಗಳ ಹರಿಕಾರರಾಗಿದ್ದು, ಕೇಂದ್ರ ಸರ್ಕಾರ ಸಾಮಾಜಿಕ ಯೋಜನೆ ಜಾರಿಗೆ ತರದೇ ಸಮಾಜಕ್ಕೆ ದ್ರೋಹ ಮಾಡುತ್ತಿದೆ