ಭಾರತೀಯ ಸಂಸ್ಕೃತಿಗೆ ಜಾನಪದ ಕಲೆ ದೊಡ್ಡ ಕೊಡುಗೆ: ಕಾಶಿನಾಥ ಹುಡೇದ
Mar 11 2024, 01:21 AM ISTಲೋಕಾಪುರ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಜಾನಪದ ಸಾಂಸ್ಕೃತಿಕ ಕಲಾ ಮೇಳ ನಡೆಯಿತು.ಕರ್ನಾಟಕ ಸಹಕಾರ ಕುರಿ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ ಬ್ರಹ್ಮಾನಂದ ಶ್ರೀಗಳು, ಡಾ.ಚಂದ್ರಶೇಖರ ಸ್ವಾಮೀಜಿ ಹಾಗೂ ಎಂ.ಎಂ. ವಿರಕ್ತಮಠ, ಲೋಕಣ್ಣ ಕತ್ತಿ, ಕಾಶೀನಾಥ ಹುಡೇದ, ಕೃಷ್ಣಾ ಭಜಂತ್ರಿ ಇದ್ದರು.