ಭಾರತೀಯ ಪ್ರತಿಭೆಗಳಲ್ಲಿ ಸ್ವಾಭಿಮಾನ ಕೊರತೆ: ಸೇತುರಾಂ
Jan 17 2024, 01:46 AM IST ಇಂದಿನ ಮನುಕುಲಕ್ಕೆ ಬುದ್ಧಿ ಇದ್ದು, ನೈತಿಕ ಮೌಲ್ಯಗಳಲ್ಲಿ ಕೊರತೆಯಿದೆ. ಭಾರತವು ಎಲ್ಲ ಬಗೆಯಿಂದ ಹೇರಳ ಸಂಪತ್ಭರಿತ ರಾಷ್ಟ್ರವಾಗಿದೆ. ಆತ್ಮಾಭಿಮಾನ ಇಲ್ಲದೇ ಇನ್ನೂ ನಮ್ಮಲ್ಲಿ ದಾಸ್ಯಭಾವನ ಹಾಗೇ ಉಳಿದಿದೆ ಎಂದು ನಿರ್ದೇಶಕ, ಕಿರುತೆರೆ ನಟ ಹಾಗೂ ಬರಹಗಾರ ಎಸ್.ಎನ್. ಸೇತುರಾಂ ಶಿವಮೊಗ್ಗದ ಜಾವಳ್ಳಿ ಕಾಲೇಜಿನಲ್ಲಿ ಹೇಳಿದ್ದಾರೆ.