ಮೇದನಿ ಗ್ರಾಮದ 400 ಎಕರೆ ಒತ್ತುವರಿ ಭೂಮಿ ತೆರವು ಮಾಡಿ: ಸಂಸದ ಸುನಿಲ್ ಬೋಸ್
Jul 15 2025, 01:07 AM ISTಈ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿದ್ದಾರೆ. ಅವರೆಲ್ಲ ಮುಗ್ದರಿದ್ದಾರೆ. ಕೃಷಿಯೇ ಅವರಿಗೆ ಮೂಲಕಸುಬಾಗಿದೆ. ರೈತರ ಜಮೀನು, ಸರ್ಕಾರಿ ರಸ್ತೆ, ನಾಲೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿ ಎಷ್ಟೇ ಪ್ರಭಾವಿಯಾದರೂ ಕೂಡಲೇ ಒತ್ತುವರಿಯಾದ ಜಮೀನನ್ನು ಸರ್ವೆ ಮಾಡಿ.