ಹೊಸದಾಗಿ ಭೂಮಿ ಖರೀದಿಸಿದ ರೈತರಿಗೆ ಕಿಸಾನ್ ಯೋಜನೆಯಲ್ಲಿ ಕಡೆಗಣನೆ ಏಕೆ?
Nov 22 2023, 01:00 AM ISTಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ (ಪಿಎಂ ಕಿಸಾನ್) ಯೋಜನೆಯಲ್ಲಿ ಈ ಅವಧಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಅನುಕೂಲವಾಗಿದೆ. ಈ ಯೋಜನೆಯಡಿ ಹಣ ಪಡೆಯುತ್ತಿದ್ದ ರೈತರು ಆಕಸ್ಮಿಕವಾಗಿ ಮರಣ ಹೊಂದಿ, ಅವರ ಪೌತಿಯ ನಂತರ ಖಾತೆ ಬದಲಾವಣೆ ಮಾಡಿಕೊಂಡ ಅವರ ಮಕ್ಕಳು ಮತ್ತು ಇತ್ತೀಚೆಗೆ ಭೂಮಿ ಖರೀದಿಸಿದ ರೈತರು ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಣ ದೊರಕುತ್ತಿಲ್ಲ. ಈ ಹಿಂದೆ ಹಣ ಪಡೆಯುತ್ತಿದ್ದ ತಾಲೂಕಿನ ಅನೇಕ ರೈತರನ್ನು ಕೈ ಬಿಡಲಾಗಿದೆ ಎಂದು ತಿಳಿಸಿದರು.