ಶೇಡಬಾಳ ದೇಶಕ್ಕೆ ರಾಷ್ಟ್ರಸಂತರನ್ನು ನೀಡಿದ ಪುಣ್ಯ ಭೂಮಿ
Jan 29 2024, 01:39 AM ISTಸನ್ಮತಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉನ್ನತ ಹೆದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸಹ, ತಾವು ಹುಟ್ಟಿದ ಊರು, ತಮ್ಮ ಗುರು-ಹಿರಿಯರು, ತಂದೆ-ತಾಯಿ ಮತ್ತು ತಾವು ಕಲಿತಿರುವ ಶಾಲೆ ಮರೆತಿಲ್ಲವೆಂಬು ಸಂತೋಷದ ಸಂಗತಿ.