ಸಮುದಾಯ ಭವನಕ್ಕೆ ಭೂಮಿ ನೀಡಿದರೂ ಸದಸ್ಯತ್ವವಿಲ್ಲ: ಸಮುದಾಯದ ಎಚ್.ಬಿ.ನಾಗರಾಜ್
Mar 29 2024, 12:55 AM ISTಅರಸೀಕೆರೆಯಲ್ಲಿ ವೀರಶೈವ ಸಮುದಾಯ ಭವನ ನಿರ್ಮಾಣಕ್ಕಾಗಿ ನಮ್ಮ ಕುಟುಂಬವು ನಿವೇಶನವನ್ನು ದಾನ ಕೊಟ್ಟಿದೆ, ಆದರೆ ಸಂಘದಲ್ಲಿ ಸದಸ್ಯತ್ವ ನೀಡಿ ಎಂದು ಬೇಡಿದರೂ ಸದಸ್ಯತ್ವ ನೀಡಿಲ್ಲ ಎಂದು ಎಚ್.ಬಿ. ನಾಗರಾಜ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.