ಭೂಮಿ ಫಲವತ್ತತೆಗೆ ಹಸಿರೆಲೆ ಗೊಬ್ಬರ ಬಳಸಿ: ಅಶೋಕ್ಕುಮಾರ್ ಕರೆ
Jun 04 2024, 12:30 AM ISTಹಸಿರೆಲೆ ಗೊಬ್ಬರ ಉತ್ಪಾದನೆಯಾಗುವ ಅಲಸಂದೆ ಮತ್ತು ಡಯೆಂಚಾ ಬಿತ್ತನೆ ಮಾಡಿ ಅದರ ಗಿಡಗಳನ್ನು ಕೃಷಿ ಭೂಮಿಗೆ ಸೇರಿಸುವುದರಿಂದ ಸಾವಯವ ಅಂಶ ಸೇರಿದಂತೆ ಬೋರಾನ್, ಜಿಂಕ್, ಪಾಸ್ಪರೆಸ್ ಅಂಶದ ಪ್ರಮಾಣ ಹೆಚ್ಚಾಗಿ ಭೂಮಿ ಫಲವತ್ತತೆ ಹೊಂದುತ್ತದೆ. ಅಲ್ಲದೆ ಭತ್ತ, ಕಬ್ಬು, ರಾಗಿ, ತರಕಾರಿ ಸೇರಿದಂತೆ ಯಾವುದೇ ಬೆಳೆಗಳ ಇಳುವರಿ ಪ್ರಮಾಣವೂ ಹೆಚ್ಚಾಗುತ್ತದೆ.