ದಲಿತರಿಗೆ ಭೂಮಿ ಮಂಜೂರು ಮಾಡಲು ತಹಸೀಲ್ದಾರ್ ಗೆ ಮನವಿ
Mar 01 2024, 02:15 AM ISTಭೂ ಹೀನ ದಲಿತರಿಗೆ ತಾಲೂಕಿನ ಕಸಬಾ ಹೋಬಳಿ ರಾವೂರು ಗ್ರಾಮ, ಶಿರಗಳಲೆ ಗ್ರಾಮ, ನಾಗಲಾಪುರ ಗ್ರಾಮದಲ್ಲಿ ಭೂಮಿ ಮಂಜೂರು ಮಾಡಿಕೊಡಲು ಹಾಗೂ ವಸತಿ ಹೀನರಾದ ಬಾಳೆಹೊನ್ನೂರು ಹೋಬಳಿ ಎಂ.ವಿ.ಭವಾನಿ ಅವರಿಗೆ ಸರ್ಕಾರಿ ಗೋಮಾಳ ವಸತಿ ಪ್ರದೇಶದಲ್ಲಿ ನಿವೇಶನ ಮಂಜೂರಾತಿ ಮಾಡುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.