ಹೆತ್ತ ತಾಯಿ, ಹೊತ್ತ ಭೂಮಿ, ಮಾತೃಭಾಷೆ ಸೇವೆ ಸಲ್ಲಿಸಿ: ಚಂದ್ರಕಲಾ
May 05 2024, 02:01 AM ISTಕೊಪ್ಪ, ಸಾಮರಸ್ಯ ಮೂಡಿಸುವ, ಸಮಾಜದ ಸರ್ವಹಿತ ಕಾಪಾಡುವ ಶಕ್ತಿ ಸ್ವಹಿತದಿಂದ ಕೂಡಿದೆ. ಇವು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಾಗಿವೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರದಿಂದ ಗ್ರಾಮೀಣ ಭಾಗದ ಮನೆಯಂಗಳಕ್ಕೂ ಹೋಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ ಹೇಳಿದರು.