ಶಾಲಾ ಆವರಣ ಕೃಷಿ ಭೂಮಿ ಮಾಡಿದ ಬಸವರಾಜ್
Aug 04 2024, 01:19 AM IST ಕಾಳನಕೊಪ್ಪಲು ಶಾಲಾ ಆವರಣದಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗೆ ಮೈದಾನವನ್ನು ಹೊರತುಪಡಿಸಿ ಬದಿಯಲ್ಲಿ ಕೃಷಿ ಭೂಮಿಯಂತೆ ಶಿಕ್ಷಕರೊಬ್ಬರು ನಿರ್ಮಾಣ ಮಾಡಿದ್ದಾರೆ. ಶಾಲೆಗೆ ಇಲಾಖೆ ನಿಗದಿತ ವೇಳೆಗಿಂತ ಮೊದಲು ಮತ್ತು ನಂತರ ತೆರಳುವ ಇವರು ಮಕ್ಕಳಿಗೆ ಕೃಷಿ ಎಂದರೇನು, ರೈತರು ತರಕಾರಿಯನ್ನು ಹೇಗೆ ಬೆಳೆಯುತ್ತಾರೆ, ಅವುಗಳ ಪೋಷಣೆ ಮಣ್ಣಿನಲ್ಲಿ ಇರುವ ಪೋಷಕಾಂಶಗಳೇನು, ಮತ್ತು ಗಿಡಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೇಗೆ, ಎಂಬ ಬಗ್ಗೆ ಮಕ್ಕಳಲ್ಲಿ ಜ್ಞಾನವನ್ನು ತುಂಬುವ ಪ್ರಯತ್ನವನ್ನು ಬಸವರಾಜ್ ಮಾಡಿದ್ದಾರೆ.