ಮಂಡ್ಯ ಜಿಲ್ಲಾದ್ಯಂತ ಶ್ರೀರಾಮನ ಆರಾಧನೆ, ಸಂಭ್ರಮಾಚರಣೆ
Jan 23 2024, 01:46 AM ISTಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶ್ರೀರಾಮನ ಆರಾಧನೆ ಮೇಳೈಸಿತ್ತು. ಶ್ರೀರಾಮ, ಶ್ರೀಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ರಸ್ತೆ ಬದಿಗಳಲ್ಲಿ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ, ಪ್ರಸಾದ, ಅನ್ನಸಂತರ್ಪಣೆ. ೧೮ ಅಡಿ ಎತ್ತರದ ಶ್ರೀಅಭಯ ಆಂಜನೇಯಸ್ವಾಮಿ ಪ್ರತಿಮೆ ಲೋಕಾರ್ಪಣೆ.