ಮಂಡ್ಯ ಜಿಲ್ಲೆಯಲ್ಲಿ ಈಗ 15,41,856 ಮತದಾರರು...!
Jan 25 2024, 02:07 AM ISTಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2024 ಜನವರಿ 01 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ನಡೆಸಿದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡಿದ್ದು, 30183 ಯುವ ಮತದಾರರು ಸೇರ್ಪಡೆ ಮಾಡಲಾಗಿದೆ. ಅವರನ್ನೊಳಗೊಂಡಂತೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 1822 ಮತಗಟ್ಟೆಗಳಿದ್ದು, ಒಟ್ಟು 1,54,1856 ಮತದಾರರಿದ್ದಾರೆ.