ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮನಸ್ಸು, ಬುದ್ಧಿ, ಆತ್ಮ ವಿಶ್ವಾಸವಾದಾಗ ಮನುಷ್ಯ ವಿಶ್ವಮಾನವ: ಡಾ.ಕೆ.ಚಿದಾನಂದ ಗೌಡ
Feb 06 2024, 01:32 AM IST
ಈ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕುವೆಂಪು ಅವರ ಆತ್ಮಕ್ಕೂ ತೃಪ್ತಿ ಸಿಗುತ್ತದೆ. ಕುವೆಂಪು ಅವರು ತಮ್ಮ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ''''ವಿಶ್ವಮಾನವ ಸಂದೇಶ'''' ಕಿರು ಪುಸ್ತಕಗಳ ನೀಡಿ ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ವಿಶ್ವಮಾನವ ಸಂದೇಶ ನೀವು ಪಾಲಿಸಬೇಕೆಂದು ಹೇಳುತ್ತಿದ್ದರೆಂದರು.
ಮನುಷ್ಯ ದುಡಿದು ದೊಡ್ಡವನಾಗುತ್ತಾನೆ ಹೊರತು, ಹಣೆ ಬರಹದಿಂದಲ್ಲ
Jan 25 2024, 02:05 AM IST
ಕೊಪ್ಪಳ ಗವಿಮಠ ಆವರಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ಜರುಗಿದ ಕಾಯಕ ದೇವೋ ಭವ ಜಾಗೃತಿ ಜಾಥಾ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಗವಿಮಠದ ಶ್ರೀಗಳು ಸ್ವಾವಲಂಬಿಗಳಾಬೇಕು ಎಂದು ಕರೆ ನೀಡಿದರು.
ಮನುಷ್ಯ ಬದುಕುವ ದಿನಗಳಲ್ಲಿ ಹೆಜ್ಜೆ ಗುರುತು ಬೇರೆಯವರಿಗೆ ದಾರಿದೀಪವಾಗಬೇಕು: ವೇಣು ಗೋಪಾಲಗೌಡ
Jan 16 2024, 01:50 AM IST
ಸತ್ಯ ಹೇಗೆ ಕಹಿಯಾಗಿರುತ್ತದೆಯೋ ಶಿಸ್ತು ಬದ್ಧ ಬದುಕೂ ಕೂಡ ಅಷ್ಟೇ ಕಷ್ಟವಾಗಿರುತ್ತದೆ. ಆದರೆ, ಶಿಸ್ತು ಬದ್ಧ ಬದುಕಿನಲ್ಲಿ ಬಹಳ ತೃಪ್ತಿ ಇರುತ್ತದೆ. ಯಾವುದಕ್ಕೂ ಕುಗ್ಗದೆ ಶಿಸ್ತು ಬದ್ಧ ಬದುಕನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಮುಂದಿನ ಜೀವನ ಸುಂದರವಾಗಿರುತ್ತದೆ ಎನ್ನುತ್ತಾರೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ.
ಉಪನಿಷತ್ತುಗಳಲ್ಲಿ ಮನುಷ್ಯ ಜನ್ಮದ ಶ್ರೇಷ್ಠತೆಯ ವಿವರಣೆ: ಪ್ರೊ ರಾಮಚಂದ್ರ ಭಟ್
Jan 16 2024, 01:46 AM IST
ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಆಶ್ರಯದಲ್ಲಿ ಹೋಟೇಲ್ ಪ್ರಕಾಶ್ ಸಭಾಂಗಣದಲ್ಲಿ ಉಪನಿಷದ್ ವರ್ಷ-ತಿಂಗಳ ಉಪನ್ಯಾಸ ಮಾಲೆ ನಡೆಯಿತು. ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕ ಪ್ರೊ.ರಾಮಚಂದ್ರ ಜಿ. ಭಟ್ ಉದ್ಘಾಟಿಸಿದರು.
ಮನುಷ್ಯ ಜೀವನ ಸಾರ್ಥಕತೆಗೆ ಅಧ್ಯಾತ್ಮ ಅವಶ್ಯ
Jan 10 2024, 01:45 AM IST
ಮನುಷ್ಯ ಜೀವನ ಸಾರ್ಥಕತೆಗೆ ಅಧ್ಯಾತ್ಮ ಅವಶ್ಯಕವಾಗಿದ್ದು ಭಗವದ್ಗೀತೆ ಸುಜ್ಞಾನದ ಆಗರವಾಗಿದೆ
ಮನುಷ್ಯ ಪರೋಪಕಾರ ಗುಣ ಹೊಂದಿರಬೇಕು: ಶ್ರೀನಿವಾಸಮೂರ್ತಿ
Jan 08 2024, 01:45 AM IST
ಮನುಷ್ಯನು ಪರೋಪಕಾರ, ತ್ಯಾಗ, ಸೇವಾ ಗುಣಗಳನ್ನು ಹೊಂದಿ, ಸಮಾಜಕ್ಕೆ ಆದರ್ಶವಾಗಿ ಬದುಕುವ ಜೊತೆಗೆ ಇತರರಿಗೆ ಮಾರ್ಗದರ್ಶಕರಾಗಿರಬೇಕೆಂದು ಅಮೃತ್ ನೋನಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಮನುಷ್ಯ ಜೀವನದಲ್ಲಿ ಶ್ರದ್ಧೆ, ಸರಳತೆ ಪಾಲಿಸಲಿ: ಅಯ್ಯಪ್ಪ ತಾತ
Jan 06 2024, 02:00 AM IST
ಕವಿತಾಳ ಸಮೀಪದ ಮಲದಗುಡ್ಡ ಗ್ರಾಮದಲ್ಲಿ ಕರಿಬಸವ ತಾತನವರ 8ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ಮನುಷ್ಯ ಸಂವೇದನೆಯ ಬಿಕ್ಕಟ್ಟಿಗೆ ಮೌಢ್ಯಾಚರಣೆಯೇ ಮೂಲ
Dec 08 2023, 01:45 AM IST
ದೊಡ್ಡಬಳ್ಳಾಪುರ: ಕೋಟ್ಯಂತರ ಭಾರತೀಯರ ವಿರುದ್ಧ ಬೆರಳೆಣಿಕೆಯಷ್ಟು ಬ್ರಿಟೀಷರು ನಂಬಿಕೆ ಮತ್ತು ಮೌಢ್ಯಗಳನ್ನು ಅಸ್ತ್ರವನ್ನಾಗಿಸಿ ಆಳಿದರು. ಮೌಢ್ಯದಿಂದಾಗಿ ದೇಶ ಸುಮಾರು 200 ವರ್ಷಗಳ ಕಾಲ ಪರಕೀಯರ ದಾಸ್ಯಕ್ಕೆ ಬಲಿಯಾಗಿತ್ತು ಎಂದು ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು.
ಮನುಷ್ಯ ಯಾಂತ್ರಿಕ ಬದುಕಿನ ವ್ಯಸನಿ : ಎಚ್. ಡುಂಡಿರಾಜ್
Oct 15 2023, 12:45 AM IST
ಆಧುನಿಕ ಜೀವನ ಪದ್ದತಿಯಲ್ಲಿ ಮನುಷ್ಯ ಯಾಂತ್ರಿಕ ಬದುಕನ್ನು ನಡೆಸುತ್ತಿದ್ದಾನೆ ಎಂದು ಖ್ಯಾತ ಸಾಹಿತಿ, ಚುಟುಕು ಬರಹಗಾರ ಎಚ್. ಡುಂಡಿರಾಜ್ ಹೇಳಿದರು.
< previous
1
2
3
4
5
6
next >
More Trending News
Top Stories
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ