ಮನುಷ್ಯ ದ್ವೇಷ ಬಿಟ್ಟಾಗ ಉದ್ಧಾರ ಸಾಧ್ಯ
Dec 21 2024, 01:20 AM ISTಮಾನವನು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನಕ್ಕೊಂದು ಅರ್ಥ ಬರುತ್ತದೆ ಎಂದು ಮಾಡಾಳು ಶ್ರೀ ರುದ್ರಮನಿ ಮಹಾಸ್ವಾಮಿಗಳು ಕರೆ ನೀಡಿದರು. ನಾಟಕಗಳು ವೈಚಾರಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಸಮಾಜಕ್ಕೆ ಸಂದೇಶಗಳನ್ನು ನೀಡುತ್ತವೆ. ದ್ವೇಷ, ಅಸೂಯೆ ಒಳ್ಳೆಯದಲ್ಲ, ಸಮಾಜದಲ್ಲಿ ಒಬ್ಬ ಮುಂದುವರೆದನೆಂದರೆ ಅವನ ಕಾಲು ಎಳೆಯುವುದು ತರವಲ್ಲ, ಕಾಲು ಎಳೆಯುವವರು ಯಾವಾಗಲೂ ಕೆಳಗೆ ಇರುತ್ತಾರೆ, ಎಂಬುದನ್ನು ಅವರು ನೆನಪು ಮಾಡಿಕೊಟ್ಟರು.