288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆ : 7995 ಅಭ್ಯರ್ಥಿಗಳ ಸ್ಪರ್ಧೆ - ಬಿಜೆಪಿ ಅತಿ ಹೆಚ್ಚು 148 ಸ್ಥಾನಗಳಲ್ಲಿ ಕಣಕ್ಕೆ
Nov 01 2024, 12:04 AM IST288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆಗೆ 7995 ಅಭ್ಯರ್ಥಿಗಳು ಒಟ್ಟು 10,905 ನಾಮಪತ್ರ ಸಲ್ಲಿಸಿದ್ದಾರೆ. 2019ರಲ್ಲಿ 3,239 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.