ಮಹಾರಾಷ್ಟ್ರ ವಿಧಾನಸಭಾ ಚುನಾವಣೆ : ವಿಧಾನಸಭೆಯಲ್ಲಿ ಈ ಬಾರಿ ಅಧಿಕೃತ ವಿಪಕ್ಷ, ನಾಯಕರೇ ಇಲ್ಲ!
Nov 24 2024, 01:45 AM ISTಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿಯ ಅಭೂತಪೂರ್ವ ಸಾಧನೆ, 15ನೇ ವಿಧಾನಸಭೆಯಲ್ಲಿ ಯಾವುದೇ ವಿಪಕ್ಷಕ್ಕೆ ಅಧಿಕೃತ ವಿಪಕ್ಷ ಮತ್ತು ಅಧಿಕೃತ ವಿಪಕ್ಷ ನಾಯಕನ ಸ್ಥಾನಮಾನವನ್ನೇ ತಪ್ಪಿಸಿದೆ.