ಮುಖ್ಯ.. ಕಾಮನ್ ಪುಟಕ್ಕೆದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ- ಮಹಿಳೆ ಸಾವು
May 18 2024, 12:44 AM ISTರಾಧಾ ಅವರು ಎಂದಿನಂತೆ ತಮ್ಮ ದ್ವಿಚಕ್ರವಾಹನದಲ್ಲಿ ಭೈರವೇಶ್ವರನಗರದಿಂದ ಕೆ.ಆರ್.ಎಸ್. ರಸ್ತೆಯಲ್ಲಿರುವ ಟೀ ಅಂಗಡಿಗೆ ತೆರಳಿದ್ದಾರೆ. ಟ್ರಾಮಾ ಕೇರ್ ಸೆಂಟರ್ ಬಳಿ ತಿರುವು ಪಡೆಯುತ್ತಿದ್ದಾಗ ಒಂಟಿಕೊಪ್ಪಲು ಕಡೆಯಿಂದ ಬಂದ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ, ರಾಧಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದೆ