ಮೂಢನಂಬಿಕೆಗಳ ವಿರುದ್ಧವೂ ಹೋರಾಡಿದ ಮಹಿಳೆ ಸಾವಿತ್ರಿಬಾಯಿ
Jan 12 2024, 01:45 AM ISTಸಾವಿತ್ರಿ ಬಾಯಿ ಫುಲೆ ಸ್ತ್ರೀಯರಿಗೆ ಶಿಕ್ಷಣ ನೀಡಬೇಕೆಂಬ ಮಹತ್ವಾಕಾಂಕ್ಷೆ ಹೊತ್ತು ಸಮಾಜದ ಎಲ್ಲಾ ನಿಬಂಧನೆಗಳನ್ನು ಸಹಿಸಿಕೊಂಡು ಬ್ರಿಟೀಷರ ಅಧಿಪತ್ಯದ ಅವಧಿಯಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಮಹಾರಾಷ್ಟ್ರದಲ್ಲಿ 18 ಶಾಲೆಗಳನ್ನು ಆರಂಭಿಸಿದ ದಿಟ್ಟ ಮಹಿಳೆ ಎಂದು ಯಡಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಪ್ರೊ.ವಿಜಯಲಕ್ಷ್ಮೀ ಪಿ. ಪೆಟ್ಲೂರ ಹೇಳಿದರು.