ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್ ಒತ್ತಾಯ
Jun 11 2024, 01:33 AM ISTಪ.ಜಾತಿ, ಪ.ವರ್ಗಕ್ಕೆ ಮೀಸಲಾಗಿಟ್ಟ 11,144 ಕೋಟಿ ರು.ಗಳನ್ನು ಹಿಂಪಡೆದು ಅನ್ಯ ಉದ್ದೇಶಕ್ಕೆ ಬಳಸಿಕೊಂಡು ಸಂವಿಧಾನ ವಿರೋಧಿ ಕೆಲಸ ಮಾಡಿದ ತಮ್ಮ ಆಪ್ತ ಸಚಿವ ಡಾ.ಎಚ್.ಸಿ. ಮಹದೇವಪ್ಪರವರ ರಾಜೀನಾಮೆ ಕೇಳೋದಿಲ್ಲ ಇದ್ಯಾವ ನ್ಯಾಯ.