ಮೈಸೂರು : ಸರ್ಕಾರದ ಕುಮ್ಮಕ್ಕು ಇಲ್ಲದೆ ಮುಡಾ ಅಕ್ರಮ ನಡೆದಿಲ್ಲ - ಎಲ್.ನಾಗೇಂದ್ರ
Dec 08 2024, 01:17 AM ISTಖಾಸಗಿ ಬಡಾವಣೆಯೊದರ 48 ನಿವೇಶನವನ್ನು ನಗರಾಭಿವೃದ್ಧಿ ಇಲಾಖೆ ಹಿಂದಕ್ಕೆ ಪಡೆದಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೋರಾಟ ಆರಂಭವಾದಂತಿದೆ. ಜಮೀನಿನ ಮಾಲೀಕರಿಗೆ 53 ನಿವೇಶನ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ, ಆ ಮಾಲೀಕರಿಗೆ ಆ ವಿಷಯ ಗೊತ್ತಿರುವುದೇ ಇಲ್ಲ ಎಂಬುದೇ ಆಶ್ಚರ್ಯದ ಸಂಗತಿ.