ಮುಸ್ಲಿಂ ವಿರೋಧಿ ವೈದ್ಯನ ವಿರುದ್ಧ ಪ್ರಕರಣ ದಾಖಲು
Jul 17 2024, 12:59 AM ISTಈ ಜಗತ್ತಿನಿಂದ ಏನನ್ನಾದರೂ ಇಲ್ಲವಾಗಿಸುವುದಾದರೆ ಅದು ಯಾವುದು ಎಂದು ಎಕ್ಸ್ನಲ್ಲಿ ಯಾರೋ ಕೇಳಿದ್ದ ಪ್ರಶ್ನೆಗೆ ಕೀರ್ತನ್, ಮುಸ್ಲಿಂ ಸಮುದಾಯ ಎಂದು ಉತ್ತರಿಸಿದ್ದರು. ಇದಕ್ಕೆ ಎಕ್ಸ್ನಲ್ಲಿ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದವು.