• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹೊಸ ಸರ್ಕಾರದ ಕೆಲಸಕ್ಕೆ ಮೋದಿ ಈಗಲೇ ತಯಾರಿ!

Feb 25 2024, 01:46 AM IST
ಈ ಬಾರಿ ಎನ್‌ಡಿಎ ಮೈತ್ರಿಕೂಟ 400 ಸೀಟು ಗೆಲ್ಲುವುದು ಖಚಿತ ಎಂದು ಹಲವು ದಿನಗಳಿಂದ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೊದಲ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದಕ್ಕೂ ಸಿದ್ಧತೆ ಆರಂಭಿಸಿದ್ದಾರೆ.

ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪಣ ತೊಡಿ: ಕೇಂದ್ರ ಸಚಿವ ಜೋಶಿ

Feb 25 2024, 01:45 AM IST
ಪ್ರಧಾನಿ ಮೋದಿ ಅವರು ಪ್ರತಿ ಬೂತ್‌ನಲ್ಲಿಯೂ ಹಿಂದಿನ ಚುನಾವಣೆಯಲ್ಲಿ ಪಡೆದ ಮತಗಳ ಮೇಲೆ 370 ಹೆಚ್ಚು ಮತಗಳನ್ನು ಪಡೆಯುವ ಟಾರ್ಗೆಟ್‌ ನೀಡಿದ್ದಾರೆ. ಅದಕ್ಕಾಗಿ ಪಕ್ಷದ ಶ್ರಮಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮೋದಿ ಸಾಧನೆ ಪ್ರಚಾರ ಮಾಡಿ ಚುನಾವಣೆ ಗೆಲ್ಲಿ: ನಡ್ಡಾ ಸಲಹೆ

Feb 25 2024, 01:45 AM IST
ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಚುನಾವಣೆ ಗೆಲ್ಲುವಂತೆ ಅಧ್ಯಕ್ಷ ನಡ್ಡಾ ತಾಕೀತು ಮಾಡಿದ್ದಾರೆ. ಈ ನಡುವೆ 5 ರಾಜ್ಯಗಳ ಟಿಕೆಟ್‌ ಹಂಚಿಕೆ ಬಗ್ಗೆ ನಾಯಕರ ಜೊತೆ ಅಮಿತ್‌ ಶಾ ಚರ್ಚೆ ನಡೆಸಿದ್ದಾರೆ.

ಇಸ್ರೋದ 2ನೇ ಸ್ಪೇಸ್‌ಪೋರ್ಟ್‌ಗೆ ಫೆ.29ರಂದು ಮೋದಿ ಶಿಲಾನ್ಯಾಸ

Feb 24 2024, 02:36 AM IST
2 ವರ್ಷದಲ್ಲಿ ಹೊಸ ಸ್ಪೇಸ್‌ಪೋರ್ಟ್‌ ನಿರ್ಮಾಣವಾಗಲಿದ್ದು, ತಮಿಳುನಾಡಿನ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲಾಗುವುದು. ಚಿಕ್ಕ ಉಪಗ್ರಹಗಳ ಉಡಾವಣೆಗೆ ಇದರ ಬಳಕೆ ಮಾಡಲಾಗುತ್ತದೆ.

ಪ್ರಜ್ಞೆ ಇಲ್ಲದವರಿಂದ ನಶೆ ಬಗ್ಗೆ ಮಾತು: ರಾಹುಲ್‌ ಗಾಂಧಿಗೆ ಮೋದಿ ಪ್ರಹಾರ

Feb 24 2024, 02:36 AM IST

ವಾರಾಣಸಿಯ ಜನರು ಕುಡುಕರು ಎಂದು ಹೇಳಿದ್ದ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ‘ತಮ್ಮ ಮೇಲೆಯೇ ಪ್ರಜ್ಞೆ ಇಲ್ಲದ ಜನರು ನಶೆಯ ಬಗ್ಗೆ ಮಾತನಾಡುತ್ತಾರೆ’ ಎಂದು ಹೇಳಿದ್ದಾರೆ.

ಮೋದಿ ಫ್ಯಾಸಿಸ್ಟ್‌ ಎಂದ ಗೂಗಲ್‌ ಜೆಮಿನಿ: ವಿವಾದ

Feb 24 2024, 02:32 AM IST
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಫ್ಯಾಸಿಸ್ಟ್‌ ಎಂದ ಗೂಗಲ್‌ ಜೆಮಿನಿ ಸಂಸ್ಥೆ ವಿವಾದ ಹುಟ್ಟುಹಾಕಿದೆ. ಇದು ಕಾನೂನು ಉಲ್ಲಂಘನೆ ಎಂದು ಸಚಿವ ಆರ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಮೋದಿ ಅವಧಿಯಲ್ಲಿ ರೈತರಿಗೆ 3 ಪಟ್ಟು ಅಧಿಕ ಸಾಲ ವಿತರಣೆ

Feb 23 2024, 01:54 AM IST

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ಅವಧಿಯಲ್ಲಿ ರೈತರಿಗೆ ವಿತರಣೆ ಮಾಡಿರುವ ಕೃಷಿ ಸಾಲದ ಪ್ರಮಾಣ 20.39 ಲಕ್ಷ ಕೋಟಿ ರು. ತಲುಪಿದೆ. ಉಳಿದ 2 ತಿಂಗಳ ಅವಧಿಯದ್ದೂ ಸೇರಿದರೆ ಒಟ್ಟಾರೆ ಸಾಲ ವಿತರಣೆ 22 ಲಕ್ಷ ಕೋಟಿ ರು. ದಾಟಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಯೋಗದ ಮಹತ್ವ ವಿಶ್ವಕ್ಕೆ ಸಾರಿದ ಮೋದಿ

Feb 23 2024, 01:50 AM IST
ಮಾಗಡಿ: ಭಾರತೀಯ ಸಂಸ್ಕಾರ ಸಂಸ್ಕೃತಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡೀ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಮೋದಿ ಕಚೇರಿಗೆ ಚೀನಾದಿಂದ ಕನ್ನ!

Feb 23 2024, 01:48 AM IST
ಐ-ಸೂನ್‌ ಎಂಬ ಸೈಬರ್‌ ಸೆಕ್ಯುರಿಟಿ ಕಂಪನಿಯ ಸೇವೆ ಪಡೆದಿರುವ ಚೀನಾ ಭಾರತದ ಮಾಹಿತಿಗಳನ್ನು ಹ್ಯಾಕ್‌ ಮಾಡಿ ಚೀನಾಕ್ಕೆ ತಜ್ಞರು ನೀಡಿದ್ದಾರೆ. ಭಾರತ ಮಾತ್ರವಲ್ಲದೆ ವಿವಿಧ ದೇಶಗಳ ಮಾಹಿತಿಗೂ ಈ ಕಂಪನಿ ಕನ್ನ ಹಾಕಲಾಗಿದೆ. ಹ್ಯಾಕ್‌ ಮಾಡಲಾದ ಮಾಹಿತಿ ಗಿಟ್‌ ಹಬ್‌ ಎಂಬ ಹ್ಯಾಕರ್‌ಗಳಿಂದ ಲೀಕ್‌ ಆಗಿದ್ದು, ಈ ಬೆಳವಣಿಗೆಯಿಂದ ಚೀನಾ ಸರ್ಕಾರಕ್ಕೆ ಶಾಕ್‌ ಆಗಿದ್ದು ತನಿಖೆ ಆರಂಭಿಸಿದೆ.

ನನಗೆ ಕೋವಿಡ್‌ ಬಂದಾಗ ಮೋದಿ ನೆರವಾಗಿದ್ದರು: ಸಿಜೆಐ ಚಂದ್ರಚೂಡ್‌

Feb 23 2024, 01:46 AM IST
ನನಗೆ ಕೋವಿಡ್‌ ಸೋಂಕು ತಗುಲಿದಾಗ ಪ್ರಧಾನಿ ಮೋದಿ ನನ್ನನ್ನು ವಿಚಾರಿಸಿ ನನಗೆ ಆಯುಷ್‌ ವೈದ್ಯರನ್ನು ಗೊತ್ತು ಮಾಡುವ ಮೂಲಕ ಸೋಂಕಿನಿಂದ ಬೇಗ ಗುಣಮುಖವಾಗಲು ನೆರವು ನೀಡಿದ್ದಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದ್ದಾರೆ.
  • < previous
  • 1
  • ...
  • 148
  • 149
  • 150
  • 151
  • 152
  • 153
  • 154
  • 155
  • 156
  • ...
  • 176
  • next >

More Trending News

Top Stories
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಮೈಸೂರಿಗೆ ದಸರಾ ಗಜಪಡೆಯ ಮೊದಲ ತಂಡ ಆಗಮನ
ಅರ್ಜಿ ಸಲ್ಲಿಸದಿದ್ರೂ ಸರ್ಕಾರದಿಂದಲೇ ಪೌತಿ ಖಾತೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved