ಕಾಫಿ ಉದ್ಯಮ ರಕ್ಷಣೆಗೆ ಹಲವು ಯೋಜನೆ: ದಿನೇಶ್
Oct 31 2024, 12:58 AM ISTಚಿಕ್ಕಮಗಳೂರು, ಮುಂದಿನ 10 ವರ್ಷದಲ್ಲಿ ಕಾಫಿ ಉದ್ಯಮ ಉಳಿಸಲು ಅಗತ್ಯವಾದ ಹ ಬದಲಾವಣೆಗಳನ್ನು ತರಲು ರಚಿಸಿರುವ 17 ವಿವಿಧ ಸಮಿತಿಗಳಲ್ಲಿನ 316 ಸದಸ್ಯರು ಕಾಫಿ ಗುಣಮಟ್ಟ ಹಾಗೂ ಸ್ಥಳೀಯವಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.