3.43 ಕೋಟಿಯಲ್ಲಿ ಚಿಕ್ಕೊಪ್ಪ ರಸ್ತೆ ಅಭಿವೃದ್ಧಿಗೆ ಚಾಲನೆ
Jun 17 2024, 01:44 AM ISTಕನ್ನಡಪ್ರಭ ವಾರ್ತೆ ರಾಮದುರ್ಗ: ಚಿಕ್ಕೊಪ್ಪ.ಎಸ್.ಕೆ ಗ್ರಾಮದ ಉಡಚಮ್ಮನಗರ ಹಾಗೂ ಲಕ್ಷ್ಮೀ ನಗರಗಳಿಗೆ ರಸ್ತೆ ಸಂಪರ್ಕ, ಸತ್ಯಮ್ಮನ ಹಳ್ಳಕ್ಕೆ ಸೇತುವೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಆದಷ್ಟು ಬೇಗನೆ ಕಲ್ಪಿಸುವುದಾಗಿ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.