ಧರ್ಮದ ಹೆಸರಲ್ಲಿ ರಾಜಕೀಯ, ಗುಂಪುಗಾರಿಕೆ ಸರಿಯಲ್ಲ
Aug 07 2024, 01:00 AM ISTವೀರಶೈವ ಸಮಾಜದ ಬಂಧುಗಳು, ಮುಖಂಡರು, ಮಠ ಹಾಗೂ ಮಠಾಧಿಪತಿಗಳನ್ನು ಉತ್ತಮ ಸದ್ವಿಚಾರಗಳಿಗೆ, ಸಮಾಜದ ಮಕ್ಕಳ ಶೈಕ್ಷಣಿಕ ಅಭ್ಯುದಯಗಳಿಗೆ ಬಳಕೆ ಮಾಡಿಕೊಳ್ಳಬೇಕೆ ವಿನಃ ನಿಮ್ಮ ಆಂತರಿಕ ಕಲಹಳಿಗೆ ಬಳಕೆ ಮಾಡಿಕೊಳ್ಳಬಾರದು ಎಂದು ಸಾಲೂರು ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.